ಮೂಡುಬಿದಿರೆಯಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಅಭಿಯಾನ | ಒಂದೇ ಸೂರಿನಡಿಯಲ್ಲಿ ಅಂಚೆ ಇಲಾಖೆಯ ಎಲ್ಲಾ ರೀತಿಯ ಸೇವಾ ಸೌಲಭ್ಯಗಳು ಲಭ್ಯ
ಪವರ್ ಫ್ರೆಂಡ್ಸ್ ಬೆದ್ರಸಮಾಜ ಮಂದಿರ ಮೂಡುಬಿದಿರೆ ಇವರ ಆಶ್ರಯದಲ್ಲಿಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ, ಮತ್ತುತಾಲೂಕು ಆರೋಗ್ಯ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿಬೃಹತ್ ಆಧಾರ್ …