ಪುತ್ತೂರು ಅಂಚೆ ವಿಭಾಗದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ
ಪುತ್ತೂರು: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗೀಯ ಕಛೇರಿಯಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಪುತ್ತೂರು ವಿಭಾಗ ಹಾಗೂ ಹಾಸನ ವಿಭಾಗ ಜಂಟಿಯಾಗಿ ಆಯೋಜಿಸಿದ್ದವು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅಂಕುಷ್ ಭಗತ್ (ಐ.ಪಿ.ಓ.ಎಸ್.) ಹಿರಿಯ ಅಂಚೆ ಅಧೀಕ್ಷಕರು ಜಮ್ಮು ವಿಭಾಗ, ಡಾ. ಏಂಜಲ್ ರಾಜ್ (ಐ.ಪಿ.ಓ.ಎಸ್.) ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಅಂಚೆ ವಿಭಾಗ ಪುತ್ತೂರು ಭಾಗವಹಿಸಿದ್ದರು. ಔದ್ಯೋಗಿಕ ಸ್ಥಳದಲ್ಲಿ ವೈಯಕ್ತಿಕ ಅರಿವಿಲ್ಲದೇ ಕರ್ತವ್ಯಪಾಲಿಸುತ್ತಿರುವ ಸಹೋದ್ಯೋಗಿ ಬಾಂಧವರ ಆರೋಗ್ಯವರ್ಧನೆಗೋಸ್ಕರ ತೆಗೆದುಕೊಳ್ಳ … Read more