ಪೋಸ್ಟ್ ಮ್ಯಾನ್ ಮೂಲಕ ವಿಮೆ ನಿಮ್ಮ ಮನೆ ಬಾಗಿಲಿಗೆ

20221102 181311 0000

ಅಂಚೆಯಣ್ಣನ ಮೂಲಕ ಅಪಘಾತ ವಿಮೆ: ಭಾರತೀಯ ಅಂಚೆ ಇಲಾಖೆಯು ಅಂಚೆ ಜೀವ ವಿಮೆಯ ಸೇವೆಯನ್ನು ಒದಗಿಸುತ್ತಿರುವುದು ಜನಸಾಮಾನ್ಯರಿಗೂ ತಿಳಿದ ವಿಷಯವಷ್ಟೆ. ಪ್ರಸ್ತುತ ನಾವು ಪ್ರತಿ ನಿತ್ಯ ನಾನಾರೀತಿಯ ಅಪಘಾತದಿಂದ ಆಗುತ್ತಿರುವ ಸಾವಿರಾರು ಜೀವಗಳ ಸಾವು ನೋವುಗಳ ಕುರಿತು ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ. ಇಂತ ಆಕಸ್ಮಿಕ ಅವಘಡಗಳಿಗೆ ತುತ್ತಾಗುವ ಜನರಿಗೆ ಆರ್ಥಿಕ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಎರಡು ಬಗೆಯ ಅಪಘಾತ ವಿಮೆಗಳನ್ನು ಅತೀ ಕಡಿಮೆ ಪ್ರೀಮಿಯಂ ದರದಲ್ಲಿ ಅತೀ ಹೆಚ್ಚು ಮೊತ್ತದ ಹಿಂಪಡೆಯುವಿಕೆಯನ್ನು ಇಂಡಿಯಾ … Read more

ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಐತಿಹಾಸಿಕ ಸ್ಥಳದ ವೈಭವನ್ನು ಸಾರುವ ಪಿಕ್ಚರ್ ಪೋಸ್ಟ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸಿತು

IMG 20221102 WA0024

ನವೆಂಬರ್ 1, ಕನ್ನಡ ರಾಜ್ಯೊತ್ಸವದ  ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಶ್ರೀ. ಕ್ಷೇತ್ರ ಹೊಂಬುಜ ಜೈನ್ ಮಠ, ಹೊಂಬುಜ ವರಂಗ ಇವರ ಸಹಯೋಗದೊಂದಿಗೆ, ಐತಿಹಾಸಿಕ ಸ್ಥಳ ಹಾಗೂ ಜೈನ ಮತದ ವೈಭವನ್ನು ಸಾರುವ ಪಿಕ್ಚರ್ ಪೋಸ್ಟ್ ಕಾರ್ಡ್ ಗಳನ್ನು ವರಂಗ ಕೆರೆ ಬಸದಿಯ ಆವರಣದಲ್ಲಿ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್) ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಇವರು ಬಿಡುಗಡೆಗೊಳಿಸಿದರು. ಈ ಸುಂದರ ಸಮಾರಂಭದಲ್ಲಿ ಪೂಜ್ಯರಾದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳು, ಹೊಂಬುಜ ಜೈನ … Read more

ಪುತ್ತೂರು ಅಂಚೆ ವಿಭಾಗೀಯ ಸ್ವಚ್ಛತಾ ಅಭಿಯಾನ 2.0

20221028 160943 0000

ಭಾರತೀಯ ಅಂಚೆ ಇಲಾಖೆಯಲ್ಲಿ ಅಕ್ಟೋಬರ್ 02, 2022 ರಿಂದ ಅಕ್ಟೋಬರ್ 31, 2022 ರವರೆಗೆ ಹಮ್ಮಿಕೊಂಡಿರುವ ವಿಶಿಷ್ಟ ಸ್ವಚ್ಛತಾ ಅಭಿಯಾನ 2.0 ರ ಅನುಸಾರ ಪುತ್ತೂರು ವಿಭಾಗದಲ್ಲಿ ಸೇವೆ ಒದಗಿಸುತ್ತಿರುವ ಎಲ್ಲಾ ಪ್ರಧಾನ / ಉಪ / ಶಾಖಾ ಅಂಚೆ ಕಛೇರಿಗಳನ್ನು ಮತ್ತು ಅವುಗಳ ಪರಿಸರವನ್ನು ಸ್ವಚ್ಛ ಮಾಡಲಾಗಿದೆ. ಇಲಾಖೆಗೆ 150 ವರ್ಷಕ್ಕಿಂತಲೂ ಹಿಂದಿನ ಇತಿಹಾಸ ಇರುವುದರಿಂದ, ಹಲವು ರೀತಿಯ ದಾಖಲೆಗಳು ಅಗತ್ಯವಾಗಿದ್ದು ಅವುಗಳನ್ನು ಜಾಗರೂಕತೆಯಿಂದ ಸಂಗ್ರಹಿಸಿಡಬೇಕಾಗಿದೆ. ಈ ಸಂದರ್ಭದಲ್ಲಿ ಶಾಶ್ವತ ಮತ್ತು ಅಶಾಶ್ವತ ದಾಖಲೆಗಳನ್ನು ವಿಂಗಡಿಸಿ, … Read more

ಅಂಚೆಕಚೇರಿ ಸಣ್ಣ ಉಳಿತಾಯ ಯೋಜನೆಗೆ ಇ-ಪಾಸ್ ಬುಕ್ (POSB SEVA IPPB ಆನ್‌ಲೈನ್) | ಇನ್ನು ಬ್ಯಾಲೆನ್ಸ್ ಚೆಕ್ ಮೊಬೈಲ್ ನಲ್ಲೇ ಮಾಡಬಹುದು

E passbook

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಯಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅಂದರೆ ಜನರು ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಯನ್ನು ಹೊಂದಿದ್ದು ಅವರು ತಮ್ಮ ಖಾತಾ ವಿವರಣೆ ತಿಳಿಯಲು ಅಂಚೆ ಕಚೇರಿಗೆ ಹೋಗಬೇಕಿತ್ತು ಆದರೆ ಇನ್ನು ಮುಂದೆ ಇವರಿಗೆ ತಮ್ಮ ಉಳಿತಾಯ ಖಾತೆಯ ಬ್ಯಾಲೆನ್ಸ್ ಚೆಕ್ ತಮ್ಮ ಮೊಬೈಲ್ ನಲ್ಲೇ ಮಾಡೋ ಅವಕಾಶವನ್ನು ಮತ್ತು ಇ-ಪಾಸ್ ಬುಕ್ ಸೌಲಭ್ಯವನ್ನು ಒದಗಿಸಲಾಗಿದೆ. ಈಗ ಪೋಸ್ಟ್ ಆಫೀಸ್ ಉಳಿತಾಯ ಖಾತೆ, ಪಿಪಿಎಫ್ ಖಾತೆ, … Read more

ಅಂಚೆ ಇಲಾಖೆಯಲ್ಲಿ 399ರೂ.ಗೆ 10 ಲಕ್ಷ ರೂ. ಅಪಘಾತ ವಿಮೆ ಹೆಚ್ಚಿನ ಮಾಹಿತಿ ಇಲ್ಲಿದೆ

20221015 201403 0000 min

ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಕನಿಷ್ಠ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತೆರಳಿ ವಾರ್ಷಿಕವಾಗಿ 399 ರೂ. ಹಣ ಕಟ್ಟಿದರೆ ಈ 10ಲಕ್ಷ ರೂ. ಅಪಘಾತ ವಿಮೆಗೆ ಅರ್ಹರಾಗುತ್ತೀರಿ. ಈ ವಿಮೆಯ ಫಲಾನುಭವಿಗಳು ಆಕಸ್ಮಿಕವಾಗಿ … Read more

ಪುತ್ತೂರು ಅಂಚೆ ಇಲಾಖೆಯಿಂದ ಪತ್ರಲೇಖನ ಮತ್ತು ಚಿತ್ರಕಲಾ ಸ್ಪರ್ಧೆ

20221011 111911 0000 min

ಭಾರತೀಯ ಅಂಚೆ ಸಪ್ತಾಹದ ಸುಸಂದರ್ಭದಲ್ಲಿ, ಪುತ್ತೂರು ಅಂಚೆ ವಿಭಾಗವು ಶಾಲಾ ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಅ) 1ನೇ ತರಗತಿಯಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ – ಪೋಸ್ಟ್ ಕಾರ್ಡಿನಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಆ) 8ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ – ಪತ್ರ ಬರೆಯುವ ಸ್ಪರ್ಧೆ. ನಿಬಂಧನೆಗಳು–ಅ) ಐವತ್ತು ಪೈಸೆಯ ಪೋಸ್ಟ್ ಕಾರ್ಡ್ ನಲ್ಲಿ ಸ್ಪರ್ಧಿಯು ಭೇಟಿಮಾಡಿದ ಯಾವುದೇ ಅಂಚೆ ಕಛೇರಿಯ ಚಿತ್ರ ವನ್ನು ಬಿಡಿಸುವುದು. ಸ್ಪರ್ಧಿಯ ಹೆಸರು , ತರಗತಿ ಹಾಗೂ ಶಾಲೆಯ … Read more

IPPB PREMIUM ACCOUNT

IPPB PREMIUM ACCOUNT

IPPB is glad to introduce “PREMIUM ACCOUNT” a product specially designed to offer Bundle of Benefits to Premium Category Customers & also offers High incentive earning potential to Counter Users Features of Premium Account Incentive Earning Potential for Counter Users (L0) /Postmasters(L1) / Sub Divisional Heads (L2)/Department : Premium Account Opened with Aadhaar Seeding Premium … Read more

ಮೂಡುಬಿದಿರೆಯಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಅಭಿಯಾನ | ಒಂದೇ ಸೂರಿನಡಿಯಲ್ಲಿ ಅಂಚೆ ಇಲಾಖೆಯ ಎಲ್ಲಾ ರೀತಿಯ ಸೇವಾ ಸೌಲಭ್ಯಗಳು ಲಭ್ಯ

20220920 074553 min

ಪವರ್ ಫ್ರೆಂಡ್ಸ್ ಬೆದ್ರಸಮಾಜ ಮಂದಿರ ಮೂಡುಬಿದಿರೆ ಇವರ ಆಶ್ರಯದಲ್ಲಿಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ, ಮತ್ತುತಾಲೂಕು ಆರೋಗ್ಯ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನಹಾಗೂಮಧುಮೇಹ ಮತ್ತು ರಕ್ತದೊತ್ತಡ ಇದರ ಉಚಿತ ತಪಾಸಣೆ ದಿನಾಂಕ 23-09-2022 ಶುಕ್ರವಾರದಿಂದ 25-09-2022 ರವಿವಾರದವರೆಗೆಸಮಯ ಪೂರ್ವಾಹ್ನ 9.00 ಗಂಟೆಯಿಂದ ಸಂಜೆ 5 ಗಂಟೆಯವರೆಗೆಸ್ಥಳ ಸ್ವರ್ಣ ಮಂದಿರ,ಮೂಡುಬಿದಿರೆ. ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಶಿಬಿರದಲ್ಲಿ ಮಾಡಿಕೊಡಲಾಗುವ ಇತರ ಸೇವೆಗಳು:- ಹೊಸ ಪಾನ್ ಕಾರ್ಡ್ ಹೊಸ ಪಾಸ್ … Read more