ಪೋಸ್ಟ್ ಆಫೀಸ್ ನ ಈ ಇನ್ಸೂರೆನ್ಸ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ : ಕೇವಲ 399 ಕಟ್ಟಿ 10 ಲಕ್ಷ ಸಿಗುತ್ತದೆ.

png 20221117 170936 0000 min

ಈ ಲೇಖನದಲ್ಲಿ ನಾವು ಅಂಚೆ ಕಚೇರಿಯ ಅಪಘಾತ ವಿಮೆ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಬಹಳ ಮುಖ್ಯವಾಗಿದೆ. ನಮ್ಮ ಜೀವನದಲ್ಲಿ ಯಾವುದೇ ಸಮಯದಲ್ಲಿ ಅಪಘಾತಗಳು ಸಂಭವಿಸಬಹುದು ಆದ್ದರಿಂದ ಪ್ರತಿಯೊಬ್ಬರೂ ಅಪಘಾತ ವಿಮೆ ಪಾಲಸಿಯನ್ನು ಹೊಂದಿರುವುದು ಅವಶ್ಯಕ ಏಕೆಂದರೆ ಈ ಅಪಘಾತ ವಿಮೆ ಪಾಲಸಿಯು ಅಪಘಾತದ ಚಿಕಿತ್ಸೆಯ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ಸಾವು ಅಥವಾ ಅಂಗವೈಕಲ್ಯ ಆದ ಸಂದರ್ಭದಲ್ಲಿ ನಮಗೆ ಹಣಕಾಸಿನ ನೆರವನ್ನು ನೀಡುತ್ತದೆ. ಆದರೂ ಸಹಿತ ಇಂದಿಗೂ ಭಾರತದಲ್ಲಿ ಅನೇಕ ಜನರು … Read more

ಪೋಸ್ಟ್ ಮ್ಯಾನ್ ಮೂಲಕ ವಿಮೆ ನಿಮ್ಮ ಮನೆ ಬಾಗಿಲಿಗೆ

20221102 181311 0000

ಅಂಚೆಯಣ್ಣನ ಮೂಲಕ ಅಪಘಾತ ವಿಮೆ: ಭಾರತೀಯ ಅಂಚೆ ಇಲಾಖೆಯು ಅಂಚೆ ಜೀವ ವಿಮೆಯ ಸೇವೆಯನ್ನು ಒದಗಿಸುತ್ತಿರುವುದು ಜನಸಾಮಾನ್ಯರಿಗೂ ತಿಳಿದ ವಿಷಯವಷ್ಟೆ. ಪ್ರಸ್ತುತ ನಾವು ಪ್ರತಿ ನಿತ್ಯ ನಾನಾರೀತಿಯ ಅಪಘಾತದಿಂದ ಆಗುತ್ತಿರುವ ಸಾವಿರಾರು ಜೀವಗಳ ಸಾವು ನೋವುಗಳ ಕುರಿತು ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ. ಇಂತ ಆಕಸ್ಮಿಕ ಅವಘಡಗಳಿಗೆ ತುತ್ತಾಗುವ ಜನರಿಗೆ ಆರ್ಥಿಕ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಎರಡು ಬಗೆಯ ಅಪಘಾತ ವಿಮೆಗಳನ್ನು ಅತೀ ಕಡಿಮೆ ಪ್ರೀಮಿಯಂ ದರದಲ್ಲಿ ಅತೀ ಹೆಚ್ಚು ಮೊತ್ತದ ಹಿಂಪಡೆಯುವಿಕೆಯನ್ನು ಇಂಡಿಯಾ … Read more

ಅಂಚೆ ಇಲಾಖೆಯಲ್ಲಿ 399ರೂ.ಗೆ 10 ಲಕ್ಷ ರೂ. ಅಪಘಾತ ವಿಮೆ ಹೆಚ್ಚಿನ ಮಾಹಿತಿ ಇಲ್ಲಿದೆ

20221015 201403 0000 min

ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಕನಿಷ್ಠ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತೆರಳಿ ವಾರ್ಷಿಕವಾಗಿ 399 ರೂ. ಹಣ ಕಟ್ಟಿದರೆ ಈ 10ಲಕ್ಷ ರೂ. ಅಪಘಾತ ವಿಮೆಗೆ ಅರ್ಹರಾಗುತ್ತೀರಿ. ಈ ವಿಮೆಯ ಫಲಾನುಭವಿಗಳು ಆಕಸ್ಮಿಕವಾಗಿ … Read more