ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಿ ಆದಾಯ ತೆರಿಗೆಯನ್ನು ಉಳಿಸಿ
ಪುತ್ತೂರು ದಿನಾಂಕ 19.01.2023.ಭಾರತೀಯ ಅಂಚೆ ಇಲಾಖೆಯು ತೆರಿಗೆದಾರರಿಗೆ ತಾವು ಪಾವತಿಸುವ ಆದಾಯ ತೆರಿಗೆಯ ಮೊತ್ತವನ್ನು ಉಳಿಸಲು ವಿತ್ತೀಯ ವ್ಯವಹಾರಗಳ ಮೂಲಕ ಹೆಚ್ಚಿನ ಬಡ್ಡಿ ದರದೊಂದಿಗೆ ತನ್ನ ಗ್ರಾಹಕರಿಗೆ ಸುವರ್ಣಾವಕಾಶವನ್ನು ನೀಡುತ್ತಿದೆ. ಅಂಚೆ ಇಲಾಖೆಯ ಪುತ್ತೂರು ವಿಭಾಗದ ಎಲ್ಲಾ ಇಲಾಖಾ ಉಪ-ಅಂಚೆ ಕಛೇರಿ ಮತ್ತು ಪ್ರಧಾನ ಅಂಚೆ ಕಛೇರಿಗಳಲ್ಲಿ ಲಭ್ಯವಿರುವ ವಿವಿಧ ವಿತ್ತೀಯ ಯೋಜನೆಗಳಲ್ಲಿ ಗ್ರಾಹಕರು ಹೂಡಿಕೆಯನ್ನು ಹೂಡುವುದರಿಂದ ತತ್ಸಂಬಂಧಿತ ಆದಾಯ ತೆರಿಗೆಯು (ಇನ್ ಕಮ್ ಟ್ಯಾಕ್ಸ್) ಉಳಿತಾಯವಾಗಲಿದೆ. ಗ್ರಾಹಕರು ಈ ಕೆಳಗೆ ನಮೂದಿಸಿದ ಯೋಜನೆಗಳಲ್ಲಿ ಅತೀ ಸುಲಭವಾಗಿ … Read more