ಮೂಡುಬಿದಿರೆಯಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಅಭಿಯಾನ | ಒಂದೇ ಸೂರಿನಡಿಯಲ್ಲಿ ಅಂಚೆ ಇಲಾಖೆಯ ಎಲ್ಲಾ ರೀತಿಯ ಸೇವಾ ಸೌಲಭ್ಯಗಳು ಲಭ್ಯ

20220920 074553 min

ಪವರ್ ಫ್ರೆಂಡ್ಸ್ ಬೆದ್ರಸಮಾಜ ಮಂದಿರ ಮೂಡುಬಿದಿರೆ ಇವರ ಆಶ್ರಯದಲ್ಲಿಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ, ಮತ್ತುತಾಲೂಕು ಆರೋಗ್ಯ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿಬೃಹತ್ ಆಧಾರ್ …

Read more

ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್

Quarterly Dak Adalat

ಭಾರತೀಯ ಅಂಚೆ ಇಲಾಖೆಅಂಚೆ ಅದಾಲತ್ ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ದಿನಾಂಕ 07.09.2022 ರಂದು 11.00 a.m. ಗೆ ಪುತ್ತೂರು ಅಂಚೆ ವಿಭಾಗದ ಹಿರಿಯ …

Read more

ಅಂಚೆ ಕಚೇರಿಯಲ್ಲಿ UPI ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ

qr code based digital payment system

ತನ್ನ ಸೇವೆಗಳನ್ನು ಗ್ರಾಹಕ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನದಲ್ಲಿ, ದೇಶಾದ್ಯಂತ ಎಲ್ಲಾ ಇಲಾಖಾ ಅಂಚೆ ಕಚೇರಿಗಳ ಬುಕಿಂಗ್ ಕೌಂಟರ್‌ಗಳಲ್ಲಿ ಅಂಚೆ ಇಲಾಖೆಯು ಯುಪಿಐ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ …

Read more

ಆನ್‌ಲೈನ್ ಗುರು ವಂದನಾ ಶುಭಾಶಯ ಪೋಸ್ಟ್ | Online Guru Vandana Greeting Post

Guru Vandana Greeting Post

ಇಂಡಿಯಾ ಪೋಸ್ಟ್ ಶಿಕ್ಷಕರ ದಿನಕ್ಕಾಗಿ”ಆನ್‌ಲೈನ್ ಗುರು ವಂದನಾ ಶುಭಾಶಯ ಪೋಸ್ಟ್” ಅನ್ನು ಪರಿಚಯಿಸಿದೆ. ಆನ್‌ಲೈನ್ ಪಾವತಿ ರೂ.140/- ಮಾತ್ರ. ವಿಶೇಷ ಕವರ್‌ನಲ್ಲಿ ಸುತ್ತುವರಿದ ಬಣ್ಣದಲ್ಲಿ ಮುದ್ರಿಸಲಾದ ಆಯ್ದ …

Read more

ಪೋಸ್ಟಲ್ ಪಿನ್‌ ಕೋಡ್‌ ಗೆ ಈಗ 50 ವರ್ಷದ ಸ್ವರ್ಣ ಸಂಭ್ರಮ

PINCODE turns 50

ಭಾರತೀಯ ಅಂಚೆ ಇಲಾಖೆಯು ತ್ವರಿತ ಪತ್ರ ಬಟವಾಡೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಬಟವಾಡೆ ಮಾಡುವ ಅಂಚೆ ಕಛೇರಿಗೆ ಅದರದ್ದೇ ಆದ ಗುರುತಿನ ಸಂಖ್ಯೆಯನ್ನು ನೀಡುವುದರ ಮೂಲಕ ಪತ್ರ …

Read more

ಪುತ್ತೂರು ಅಂಚೆ ವಿಭಾಗ ವತಿಯಿಂದ ಭಾರತದ ವಿಭಜನೆಯ ಕರಾಳ ದಿನ ಆಚರಣೆ

IMG 20220812 WA0040 min

ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಘನ ಭಾರತ ಸರಕಾರದ ಮುಖ್ಯ ಸಾರ್ವಜನಿಕ ಸೇವೆಯನ್ನು ನೀಡುತ್ತಿರುವ ಭಾರತೀಯ ಅಂಚೆ ಇಲಾಖೆಯು ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. …

Read more

ಮಂಚಿ ಉಪ ಅಂಚೆ ಕಚೇರಿಗೆ 75ರ ಸಂಭ್ರಮ

IMG 20220727 WA0004

ಪತ್ರಿಕಾ ಪ್ರಕಟಣೆಅಂಚೆ ಇಲಾಖೆ , ಪುತ್ತೂರು ವಿಭಾಗ ಮತ್ತು ಲಯನ್ಸ್ ಕ್ಲಬ್, ಕೊಳ್ನಾಡು ಸಾಲೆತ್ತೂರು ಇವರ ಸಹಭಾಗಿತ್ವದಲ್ಲಿ ಮಂಚಿ ಉಪ ಅಂಚೆ ಕಚೇರಿಯ ಅಮೃತಮಹೊತ್ಸವದ ಅಂಗವಾಗಿ ಬ್ರಹತ್ …

Read more

ಪುತ್ತೂರು ಅಂಚೆ ವಿಭಾಗ, ಮೂಡುಬಿದಿರೆ ಪುರಸಭೆ ಸಹಯೋಗದಲ್ಲಿ ಮನೆಬಾಗಿಲಿಗೆ ಜನನ/ಮರಣ ಪ್ರಮಾಣ ಪತ್ರ ಸೇವೆಗೆ ಚಾಲನೆ

IMG 20220726 WA0008 min

ಪತ್ರಿಕಾ ಪ್ರಕಟಣೆದಿನಾಂಕ 26.07.2022: ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಹಾಗೂ ಪುರಸಭೆ ಮೂಡುಬಿದಿರೆ ಇದರ ಸಹಭಾಗಿತ್ವದಲ್ಲಿ ಸ್ಫೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ಜನನ/ಮರಣ ಪ್ರಮಾಣ …

Read more