ಪೋಸ್ಟ್ ಆಫೀಸ್ ನ ಈ ಯೋಜನೆ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ :ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ
ಯಾರು ಈ ಖಾತೆಯನ್ನು ತೆರೆಯಬಹುದು? ಈ ಯೋಜನೆಯಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಖಾತೆಯನ್ನು ತೆರೆಯಬಹುದು. ಯಾವುದೇ ವಯಸ್ಸಿನ ಹೆಣ್ಣು ಮಗು ತನ್ನ ತಂದೆ/ತಾಯಿ ಅಥವಾ ಕಾನೂನು ಬದ್ಧ ಪೋಷಕರ ಮೂಲಕ ಈ ಖಾತೆಯನ್ನು ತೆರೆಯಬಹುದು. ವಯಸ್ಸಿನ ನಿರ್ಬಂಧವಿಲ್ಲ. ಎಲ್ಲಿ ಈ ಖಾತೆಯನ್ನು ತೆರೆಯಬಹುದು? ನಿಮ್ಮ ಸಮೀಪದ ಯಾವುದೇ ಶಾಖಾ, ಉಪ ಅಥವಾ ಪ್ರಧಾನ ಅಂಚೆ ಕಛೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು. ಕನಿಷ್ಠ / ಗರಿಷ್ಠ ಮಿತಿಗಳು : ಕನಿಷ್ಠ ಠೇವಣಿ ರೂ. 1000/- ಗರಿಷ್ಠ ಠೇವಣಿ … Read more