ವಾಟ್ಸ್ ಆ್ಯಪ್ ಚಾನೆಲ್ ಜಾಯಿನ್ ಆಗಿ

IMG 20240422 WA0021 min

ಅಂಚೆ ಇಲಾಖೆಯ ಎಲ್ಲಾ ಸಿಬ್ಬಂದಿವರ್ಗದವರೆ ಹಾಗೂ ಪ್ರಿಯ ಗ್ರಾಹಕರೇ,ಅಂಚೆ ಇಲಾಖೆಯ ಎಲ್ಲಾ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಸ್ತುತ ಅಂಚೆ ಇಲಾಖೆಯ ಬೆಳವಣಿಗೆಗಳ ಬಗೆಗೆ ಈ ವಾಟ್ಸಾಪ್ ಚಾನಲ್ ನ ಮೂಲಕ ಮಾಹಿತಿಯನ್ನು ಪಡೆಯಬಹುದು.ತಾವೆಲ್ಲರೂ ಈ ಚಾನಲ್ ನಲ್ಲಿ ಸೇರ್ಪಡೆ ಹೊಂದಿ ಇದರ ಸದುಪಯೋಗವನ್ನು ನೀವೂ ಪಡೆದುಕೊಳ್ಳಿ ಎಲ್ಲರಿಗೂ ಶೇರ್ ಮಾಡಿ,ಅಂಚೆ ಇಲಾಖೆಯ ಉನ್ನತ ಭವಿಷ್ಯಕ್ಕಾಗಿ ಪೋಸ್ಟಲ್ ಫೋಕಸ್ ಪುತ್ತೂರು ಎಲ್ಲರಿಗೂ ಒಳಿತಾಗಲಿ ಶುಭವಾಗಲಿ 🙏

Untold Story of Roll out

IMG 20240422 WA0018 min

ಅದು ಮುಂಜಾವಿನ ಆರು ಮೂವತ್ತರ ಸಮಯ. ಆಗಿನ್ನೂ ಏಳದವರು ದಡಬಡನೆ ಎದ್ದು ತಡಕಾಡಿದ್ದೇ ಮೊಬೈಲ್ ಗಾಗಿ. ಅದೂ ಬೆಡ್ ಮೇಲೆ ಸುಖಾಸನದಲ್ಲಿ ಮಲಗಿ ರೀಲ್ಸ್ ನೋಡೋದಕ್ಕೆ ಅಂದುಕೊಂಡ್ರೆ….ನಿಮ್ಮ ಊಹೆ ತಪ್ಪಾಗುತ್ತೆ ನೋಡಿ….! ಹಿಂದಿನ ದಿನ ಎಸ್.ಎ ನೂತನ್ ಸರ್ ಮೇಲಿಂದ ಮೇಲೆ,ಆರುವರೆಗೆ ಆಫೀಸ್ ಮೊಬೈಲ್ ಒಳ್ಳೆ ನೆಟ್ವರ್ಕ್ ಇರೋ ಕಡೆ ಇಡಬೇಕೆಂದಿದ್ದು ಹತ್ತರಲ್ಲಿ ಒಂಬತ್ತು ಮಂದಿಗೆ ಅಲರಾಂ ಇಲ್ಲದೆ ಎಬ್ಬಿಸಿಬಿಟ್ಟಿತ್ತು….ಮನೆಗೆಲಸದ ಗಡಿಬಿಡಿಯ ಹೆಂಗಸರಂತು ತಡಬಡಿಸುತ್ತಾ ಕಾವಲಿಯನ್ನು ಒಲೆಯ ಮೇಲಿಟ್ಟಿದ್ದರೋ ಇಲ್ವೋ…ಮೊಬೈಲ್ ಮಾತ್ರ ಒಳ್ಳೆ ನೆಟ್ವರ್ಕ ಇರುವ ಎತ್ತರದ … Read more

ಹೊಸತನದತ್ತ ಸಾಗುತಿದೆ ಭಾರತೀಯ ಅಂಚೆ ಇಲಾಖೆ…

IMG 20240422 WA0018 min

ಕಳೆದ ವಾರದಿಂದ ನಮ್ಮ(ಅಂಚೆ) ಇಲಾಖೆಯಲ್ಲಿ ತರಾತುರಿಯ ಕಾರ್ಯಗಳು 14 ತಾರೀಖಿನ ಒಳಗಡೆ ಬಾಕಿ ಇರುವ ಎಲ್ಲಾ ಕಾರ್ಯಗಳನ್ನು ಮುಗಿಸಬೇಕು.. ಸ್ವಲ್ಪ ದಿನದ ಹಿಂದೆ ಅಷ್ಟೆ ವಾರ್ಷಿಕ ಲೆಕ್ಕವನ್ನು ಮುಗಿಸಿ ಹೊಸ ಅರ್ಥಿಕ ವರ್ಷದತ್ತ ಸಾಗುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ದರ್ಪಣ್ ಡಿವೈಸ್ ಅಲ್ಲಿ ಹೊಸತೇನೋ ಅಪ್ಡೇಟ್ ಆಗುತ್ತೆ ಅನ್ನೋ ಮೆಸೆಜ್ ಗಳು ಗ್ರೂಪ್ ಗಳಲ್ಲಿ ಬರತೊಡಗಿದವು.ಮೂರು ದಿನ ಶಾಖಾ ಅಂಚೆ ಕಚೇರಿಗಳಲ್ಲಿ ಯಾವುದೇ ವ್ಯವಹಾರಗಳು ನಡೆಸಬಾರದು ಎಂದು ಮೇಲಾಧಿಕಾರಿಗಳಿಂದ ಸೂಚನೆಗಳು ಬಂದವು.ನಮಗೋ ಬಿಪಿಎಂಗಳಿಗೆ ದೊಡ್ಡ ಬಂಡೆಕಲ್ಲೇ ತಲೆಗೆ ಬಂದು … Read more

ಈ ದಿನಗಳಲ್ಲಿ ಶಾಖಾ ಅಂಚೆ ಕಛೇರಿಗಳ ಸೇವೆಯಲ್ಲಿ ವ್ಯತ್ಯಯ

WhatsApp status 1080x1920 px YouTube Thumbnail min

ಪುತ್ತೂರು: ಅಂಚೆ ಇಲಾಖೆ ಈಗಾಗಲೇ ಆಧುನಿಕತೆಯ ಹಾದಿಯಲ್ಲಿ ಸ್ಫರ್ಧಾತ್ಮಕವಾಗಿ ಬೆಳೆಯುತ್ತಿದೆ. ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ ಅಂಚೆ ಕಛೇರಿಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡು, ಜನರಿಗೆ ಕ್ಷಿಪ್ರ ಸೇವೆಯನ್ನು ಒದಗಿಸುತ್ತಿದೆ. ಆದರೆ ಇದೀಗ ಶಾಖಾ ಅಂಚೆ ಕಚೇರಿಯ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ತರ ಬದಲಾವಣೆಯಾಗುತ್ತಿದ್ದು, ಹೊಸ ತಂತ್ರಾಂಶವೊಂದನ್ನು ಇದು ಅಳವಡಿಸಿಕೊಳ್ಳಲಿದೆ. ಈ ಸಂಬಂಧ ಏಪ್ರಿಲ್ 16.04.2024 ರಿಂದ 18.04.2024 ರವರೆಗೆ ಶಾಖಾ ಅಂಚೆ ಕಛೇರಿಗಳಲ್ಲಿ ಯಾವುದೇ ಸೇವೆಗಳು ಲಭ್ಯವಿಲ್ಲದಿರುವುದರಿಂದ ಗ್ರಾಹಕರು ಸಹರಿಸುವಂತೆ ಪುತ್ತೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಿಗೆ ದೀನ್ ದಯಾಳ್ ಸ್ಪರ್ಶ ಸ್ಕಾಲರ್ ಶಿಪ್ | Deen Dayal SPARSH Yojana scholarship for students

Deen Dayal SPARSH Yojana

ಭಾರತೀಯ ಅಂಚೆ ಇಲಾಖೆಯು 6 ನೇ ತರಗತಿಯಿಂದ 9 ನೇ ತರಗತಿ ವರೆಗಿನ, ಎಲ್ಲಾ ಮಕ್ಕಳಿಗೆ ದೀನ್ ದಯಾಳ್ ಸ್ಪರ್ಶ ಯೋಜನಾ ಎಂಬ ಸ್ಕಾಲರ್ ಶಿಪ್ ಯೋಜನೆಯು,ಪ್ರತೀ ತಿಂಗಳಿಗೆ ರೂಪಾಯಿ 500/- ರಂತೆ 6000/- ಯನ್ನು ಜಾರಿಗೆ ತಂದಿದೆ .ಇದಕ್ಕೆ ಅರ್ಜಿ ಸಲ್ಲಿಸಲು1.) ವಿದ್ಯಾರ್ಥಿಗಳು ನಮ್ಮ ಇಲಾಖೆಯ ಯಾವುದೇ ಅಂಚೆ ಕಚೇರಿಯಲ್ಲಿ ಫಿಲಾಟಲಿ ಡೆಪಾಸಿಟ್ ( ಅಂಚೆ ಚೀಟಿ ಸಂಗ್ರಹಣಾ ಖಾತೆ) ಹೊಂದಿರಬೇಕು – ಅದರಲ್ಲಿ ಕನಿಷ್ಠ ಹಣ ಹೂಡಿಕೆ ರೂ. 400/- ಮಾತ್ರ . 2.) … Read more

ಪೋಸ್ಟ್ ಆಫೀಸ್ ನ ಈ ಯೋಜನೆ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ :ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ

png 20230629 145434 0000

ಯಾರು ಈ ಖಾತೆಯನ್ನು ತೆರೆಯಬಹುದು? ಈ ಯೋಜನೆಯಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಖಾತೆಯನ್ನು ತೆರೆಯಬಹುದು. ಯಾವುದೇ ವಯಸ್ಸಿನ ಹೆಣ್ಣು ಮಗು ತನ್ನ ತಂದೆ/ತಾಯಿ ಅಥವಾ ಕಾನೂನು ಬದ್ಧ ಪೋಷಕರ ಮೂಲಕ ಈ ಖಾತೆಯನ್ನು ತೆರೆಯಬಹುದು. ವಯಸ್ಸಿನ ನಿರ್ಬಂಧವಿಲ್ಲ. ಎಲ್ಲಿ ಈ ಖಾತೆಯನ್ನು ತೆರೆಯಬಹುದು? ನಿಮ್ಮ ಸಮೀಪದ ಯಾವುದೇ ಶಾಖಾ, ಉಪ ಅಥವಾ ಪ್ರಧಾನ ಅಂಚೆ ಕಛೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು. ಕನಿಷ್ಠ / ಗರಿಷ್ಠ ಮಿತಿಗಳು : ಕನಿಷ್ಠ ಠೇವಣಿ ರೂ. 1000/- ಗರಿಷ್ಠ ಠೇವಣಿ … Read more

ಪಾಣೆಮಂಗಳೂರು ಪೋಸ್ಟ್ ಆಫೀಸ್ ಬಿಲ್ಡಿಂಗ್ ನೂತನ ಕಟ್ಟಡಕ್ಕೆ ಸ್ಥಳಾಂತರ

Screenshot 2023 03 23 18 45 29 28 6012fa4d4ddec268fc5c7112cbb265e7

ಸರಕಾರದ ವತಿಯಿಂದ ನೀಡಲ್ಪಡುವ ಸಾರ್ವಜನಿಕ ಸೇವೆಯನ್ನು ನೀಡುತ್ತಿರುವ ಹಲವು ಇಲಾಖೆಗಳಲ್ಲಿ ಒಂದಾಗಿರುವ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ಬರುವ ಪಾಣೆಮಂಗಳೂರು ಉಪ ಅಂಚೆ ಕಛೇರಿಯು ಇಂದು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಈ ನೂತನ ಸ್ಥಳಾಂತರಗೊಂಡ ಅಂಚೆ ಕಛೇರಿಯನ್ನು, ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್.) ರವರು ಉದ್ಘಾಟಿಸಿದರು. ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ. ಲೋಕನಾಥ ಎಂ., ಕಂಪ್ಯೂಟರ್ ತಂತ್ರಜ್ನರಾದ ಶ್ರೀ. ನೂತನ್ ವೈ ಬಂಗೇರ, ಉಪ ಅಂಚೆ ಪಾಲಕರಾದ … Read more

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಅಂತರ ರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆ 2023.

IMG 20230313 WA0068

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಅಂತರ ರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆ. 2023. ನಮ್ಮ ಯುವ ಜನತೆಗಾಗಿ Puttur Postal Division 2023 International Letter Writing Competition for Young People