ಅಂಚೆ ಇಲಾಖೆಯ ಎಲ್ಲಾ ಸಿಬ್ಬಂದಿವರ್ಗದವರೆ ಹಾಗೂ ಪ್ರಿಯ ಗ್ರಾಹಕರೇ,
ಅಂಚೆ ಇಲಾಖೆಯ ಎಲ್ಲಾ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಸ್ತುತ ಅಂಚೆ ಇಲಾಖೆಯ ಬೆಳವಣಿಗೆಗಳ ಬಗೆಗೆ ಈ ವಾಟ್ಸಾಪ್ ಚಾನಲ್ ನ ಮೂಲಕ ಮಾಹಿತಿಯನ್ನು ಪಡೆಯಬಹುದು.
ತಾವೆಲ್ಲರೂ ಈ ಚಾನಲ್ ನಲ್ಲಿ ಸೇರ್ಪಡೆ ಹೊಂದಿ ಇದರ ಸದುಪಯೋಗವನ್ನು ನೀವೂ ಪಡೆದುಕೊಳ್ಳಿ ಎಲ್ಲರಿಗೂ ಶೇರ್ ಮಾಡಿ,
ಅಂಚೆ ಇಲಾಖೆಯ ಉನ್ನತ ಭವಿಷ್ಯಕ್ಕಾಗಿ ಪೋಸ್ಟಲ್ ಫೋಕಸ್ ಪುತ್ತೂರು
ಎಲ್ಲರಿಗೂ ಒಳಿತಾಗಲಿ ಶುಭವಾಗಲಿ 🙏