ಭಾರತೀಯ ಅಂಚೆ ಇಲಾಖೆಯು 6 ನೇ ತರಗತಿಯಿಂದ 9 ನೇ ತರಗತಿ ವರೆಗಿನ, ಎಲ್ಲಾ ಮಕ್ಕಳಿಗೆ ದೀನ್ ದಯಾಳ್ ಸ್ಪರ್ಶ ಯೋಜನಾ ಎಂಬ ಸ್ಕಾಲರ್ ಶಿಪ್ ಯೋಜನೆಯು,
ಪ್ರತೀ ತಿಂಗಳಿಗೆ ರೂಪಾಯಿ 500/- ರಂತೆ 6000/- ಯನ್ನು ಜಾರಿಗೆ ತಂದಿದೆ .
ಇದಕ್ಕೆ ಅರ್ಜಿ ಸಲ್ಲಿಸಲು
1.) ವಿದ್ಯಾರ್ಥಿಗಳು ನಮ್ಮ ಇಲಾಖೆಯ ಯಾವುದೇ ಅಂಚೆ ಕಚೇರಿಯಲ್ಲಿ ಫಿಲಾಟಲಿ ಡೆಪಾಸಿಟ್ ( ಅಂಚೆ ಚೀಟಿ ಸಂಗ್ರಹಣಾ ಖಾತೆ) ಹೊಂದಿರಬೇಕು – ಅದರಲ್ಲಿ ಕನಿಷ್ಠ ಹಣ ಹೂಡಿಕೆ ರೂ. 400/- ಮಾತ್ರ .
2.) ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು.
3.) ವಿದ್ಯಾರ್ಥಿಗಳಿಗೆ ನಮ್ಮ ಇಲಾಖೆಯು ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಿರುವ ಸರಳವಾದ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.