ಅಂಚೆ ಚೀಟಿಯಲ್ಲಿ ನಿಮ್ಮ ಮುಖವನ್ನು ಮುದ್ರಿಸಲು ಬಯಸುವಿರಾ? ಹಾಗಾದರೆ ಇದನ್ನು ಓದಿ
ಮೈ ಸ್ಟಾಂಪ್
ಅವಶ್ಯಕತೆಗಳು :
ಭಾವಚಿತ್ರ, ಗುರುತಿನ ಚೀಟಿ, ಶುಲ್ಕ ರೂ. 300/-
• ರೂ 300 ಪಾವತಿಸಿ ಮತ್ತು ಭಾರತೀಯ ಅಂಚೆಯಿಂದ 12 ವೈಯಕ್ತಿಕಗೊಳಿಸಿದ ಅಂಚೆ ಚೀಟಿಗಳನ್ನು ಪಡೆಯಿರಿ.
• ಅಂಚೆ ಚೀಟಿಯನ್ನು ದೇಶೀಯ ಮೇಲ್ ಉದ್ದೇಶಕ್ಕಾಗಿ ಬಳಸಬಹುದು.
• ನಿಮ್ಮ ಪ್ರೀತಿ ಪಾತ್ರರಿಗೆ ಮೈ ಸ್ಟಾಂಪ್ ನ್ನು ಉಡುಗೊರೆಯಾಗಿ ನೀಡಬಹುದು.
83010825088 ಮೊಬೈಲ್ ನಂಬರಿಗೆ ಫೋನ್ ಪೇ, ಗೂಗಲ್ ಪೇ, ಡಾಖ್ ಪೇ, ಮಾಡಿ ಮತ್ತು ನಿಮ್ಮ ವಿಳಾಸವನ್ನು ತಿಳಿಸಿದಲ್ಲಿ , ಅಂಚೆಯ ಮೂಲಕ ಕೂಡ ಬಟವಾಡೆ ಮಾಡಲಾಗುವುದು .
ಸದಾ ನಿಮ್ಮ ಸೇವೆಯಲ್ಲಿ …
ಪುತ್ತೂರು ಅಂಚೆ ವಿಭಾಗ ಪುತ್ತೂರು 574201