ಪೋಸ್ಟಲ್ ಪಿನ್ ಕೋಡ್ ಗೆ ಈಗ 50 ವರ್ಷದ ಸ್ವರ್ಣ ಸಂಭ್ರಮ
ಭಾರತೀಯ ಅಂಚೆ ಇಲಾಖೆಯು ತ್ವರಿತ ಪತ್ರ ಬಟವಾಡೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಬಟವಾಡೆ ಮಾಡುವ ಅಂಚೆ ಕಛೇರಿಗೆ ಅದರದ್ದೇ ಆದ ಗುರುತಿನ ಸಂಖ್ಯೆಯನ್ನು ನೀಡುವುದರ ಮೂಲಕ ಪತ್ರ ಬಟವಾಡೆ ಸೇವೆಯನ್ನು ಸುಲಭಗೊಳಿಸಿದೆ. ಆ ಮೂಲಕ ಇಂತಹ ಗುರುತಿನ ಸಂಖ್ಯೆಯನ್ನು “ಪಿನ್ ಕೋಡ್” ಎಂದು ಹೆಸರಿಸಲಾಯಿತು. ಕೇಂದ್ರ ಸಂಪರ್ಕ ಇಲಾಖೆಯ ಅಪರ ಕಾರ್ಯದರ್ಶಿಯಾಗಿದ್ದ ಶ್ರೀ. ಶ್ರೀರಾಮ್ ಬಿಕಾಜಿ ವೇಲಂಕರ್ ಇವರು ಆಗಸ್ಟ್ 15, 1972 ರಂದು ಪಿನ್ ಕೋಡ್ ಸೇವೆಯನ್ನು ಆರಂಭಿಸಿದರು. ಪಿನ್ ಕೋಡ್ ನ ವಿಸ್ತೃತ ರೂಪ … Read more